ಪಾಕಿಸ್ತಾನಿಗಳಿಗೆ ಭಾರತಕ್ಕೆ ನೋ ಎಂಟ್ರಿ || ಪಹಾಲ್ಗಮ್ ದಾಳಿ || ಮೋದಿಯವರ ಈ ನಿರ್ಧಾರದ ಹೊಣೆ, ಹಿಂದೂಗಳ ರಕ್ಷಣೆ

ಇತ್ತೀಚಿಗೆ ಪಹಾಲ್ಗಮ್ ಅಲ್ಲಿ ಭಾರತೀಯರ ಮೇಲೆ ನಡೆದ ಉಗ್ರದಾಳಿ ಇಂದ ಇಡೀ ಭಾರತವೇ ಶೋಕದ ಕಡಲಲ್ಲಿ ತುಂಬಿ ಹೋಗಿದೆ. ಉಗ್ರರು ನಮ್ಮ ಪ್ರತಿ ಭಾರತೀಯನಿಗೆ ನೀನು ಹಿಂದುವೇ.!? ಎಂದು ಕೇಳಿ ಗುಂಡಿಟ್ಟು ಕೊಂದಿದ್ದು ನೋಡಿ ಧರ್ಮದ ಮೇಲೆ ಈ ರೀತಿಯ ಘೋರ ಕೃತ್ಯ ಆಯಿತೆಂದು ಎಲ್ಲರಿಗೂ ಅರಿವಾಗಿದೆ.
ಇದೀಗ ನಮ್ಮ ದೇಶದ ಪ್ರಧಾನಿ ನಿರ್ಧಾಕ್ಷಿಣ್ಯವಾಗಿ ಒಂದು ತೀರ್ಮಾನಕ್ಕೆ ಬಂದಿದ್ದಾರೆ.

ಪಾಕಿಸ್ತಾನಿಗಳು ಇನ್ನೂ ಮುಂಡೆ ಭಾರತಕ್ಕೆ ಪ್ರವೇಶ ಮಾಡುವಂತಿಲ್ಲ. ಯಾವುದೇ ಸಿನಿಮಾ ಇರಲಿ, ಹಾಡುಗಾರರು, ಕ್ರಿಕೆಟ್ ಆಟಗಾರರು ಇರಲಿ. ಯಾರೇ ಇದ್ದರೂ ಭಾರತಕ್ಕೆ ಕಾಲಿಡುವಂತಿಲ್ಲ ಎಂದಿದ್ದಾರೆ. ಎಷ್ಟೋ ಜನ ಭಾರತದಲ್ಲಿ ಒಳ್ಳೆ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಪಾಕಿಸ್ತಾನಿಗಳು. ಈಗ ಆಸ್ಪತ್ರೆಗೂ ಕೂಡ ಬರುವಂತಿಲ್ಲ ಎಂದು ಹೇಳಿದ್ದಾರೆ. ಪಾಕಿಸ್ತಾನಿಗಳಿಗೆ ಭಾರತದ ವೀಸಾವನ್ನು ಕೂಡ ಬಂದ್ ಮಾಡುವಂತೆ ಹೇಳಿದ್ದಾರೆ.

ದಯಾ ದಾಕ್ಷಿಣ್ಯವಿಲ್ಲದೆ ಜೀವ ತೆಗೆದವರಿಗೆ ಆದಷ್ಟು ಬೇಗ ಕರ್ಮ ಹಿಂತಿರುಗುತ್ತೆ. ಇನ್ನಾದರೂ ಹಿಂದೂಗಳು ಒಗ್ಗಟ್ಟಾಗಬೇಕು.

Post a Comment

0 Comments