ಇನ್ನೆಷ್ಟು ದಿನ ಈ ನಾಟಕ | Quote | Kannada Quote

ನಗುವಂತೆ ನಾಟಕವಾಡುವುದು ಇನ್ನೆಷ್ಟು ದಿನ ?

ನೋವಿದ್ದರೂ ಇಲ್ಲದಂತಿರುವುದು ಇನ್ನೆಷ್ಟು ದಿನ ?

ನಲಿವಿದ್ದರೂ ಕಳೆಯುತ್ತಿರುವುದು ಇನ್ನೆಷ್ಟು ದಿನ ?

ನಿನಗಾಗಿ ಬದುಕದಿರುವುದು ಇನ್ನೆಷ್ಟು ದಿನ ?

ಬೇರೆಯವರಿಗಾಗಿಯೇ ಬದುಕುವುದು ಇನ್ನೆಷ್ಟು ದಿನ ?

ಇನ್ನಾದರೂ ನಕ್ಕು ಬಿಡು... 
ಇನ್ನಾದರೂ ಮರುಗುವುದು ಬಿಡು...
ಇನ್ನಾದರೂ ಮರೆತು ಬಿಡು....

ಇನ್ನಾದರೂ ನಿನಗಾಗಿ ಬದುಕಿಬಿಡು..!
ಇನ್ನಾದರೂ ನಿನಗಾಗಿ ಬದುಕಿ ಬಿಡು...!

Post a Comment

0 Comments