ದೀಪಮ್ ಶಿವಂ ಶಿವಂ
ಮಹುಂ ಕಾರ
ರೂಪಮ್ ಶಿವಂ ಶಿವಂ
ಮಹಾ ಸೂರ್ಯ ಚಂದ್ರಾಧಿ
ನೇತ್ರಮ್ ಪವಿತ್ರಮ್
ಮಹಾ ಘಾಡ ತಿಮಿರಾಂತಕಮ್
ಸೌರ ಗಾತ್ರಮ್
ಮಹಾ ಕಾಂತಿ ಬೀಜಮ್
ಮಹಾ ದಿವ್ಯ ತೇಜಮ್
ಭವನಿ ಸಮೇತಮ್
ಭಜೇ ಮಂಜುನಾಥಮ್
ಓಂ... ಓಂ.... ಓಂ....
ನಮಃ ಶಂಕರಾಯಚ
ಮಯಸ್ಕರಾಯಚ
ನಮಶಿವಾಯಃಚ ಶಿವತರಾಯಚ
ಭವಹರಾಯಚ
ಮಹಾಪ್ರಾಣ ದೀಪಮ್
ಶಿವಂ ಶಿವಂ
ಭಜೇ ಮಂಜುನಾಥಮ್
ಶಿವಂ ಶಿವಂ
ಅದ್ವೈತ ಭಾಸ್ಕರಮ್
ಅರ್ಧ ನಾರೀಶ್ವರಂ
ಹೃಧಷ ಹೃದಯಂಗಮಮ್
ಚತುರು ಧಧಿ ಸಂಗಮಮ್
ಪಂಚ ಭೂತಾತ್ಮಕಮ್ ಶತ್
ಶತೃ ನಾಶಕಮ್
ಸಪ್ತ ಸ್ವರೇಶ್ವರಮ್
ಅಷ್ಟಸಿದ್ಧಿಶ್ವರಮ್
ನವರಸ ಮನೋಹರಮ್ ದಶ
ದಿಶಾ ಸು ವಿಮಲಮ್
ಏಕ ದಶೋಜ್ವಲಂ
ಏಕನಾಧೇಶ್ವರಂ
ಪ್ರಸ್ತುತಿವ ಶಂಕರಮ್
ಪ್ರಣತ ಜನ ಕಿಂಕರಮ್
ದುರ್ಜನ ಭಯಂಕರಮ್
ಸಜ್ಜನ ಶುಭಂಕರಮ್
ಪ್ರಾಣಿ ಭವತಾರಕಾಮ್
ಪ್ರಕೃತಿ ಹಿತ ಕಾರಕಮ್
ಭುವನ ಭವ್ಯ ಭವದಾಯಕಾಮ್
ಭಾಗ್ಯತ್ಮಕಮ್ ರಕ್ಷಕಮ್
ಈಶಮ್ ಸುರೇಶಮ್
ರುಶೇಷಮ್ ಪರೇಷಮ್
ನಟೇಷಮ್ ಗೌರಿಷಮ್
ಗಣೇಶಮ್ ಬುತೇಶಮ್
ಮಹಾ ಮಧುರ ಪಂಚಾಕ್ಷರಿ
ಮಂತ್ರ ಮಾರ್ಷಮ್
ಮಹಾ ಹರ್ಷ ವರ್ಷ
ಪ್ರವರ್ಷಮ್ ಸುಸೀರ್ ಶಮ್
ಓಂ ನಮೋ ಹರಾಯಚ
ಸ್ವರ ಹರಾಯಚ
ಪುರ ಹರಾಯಚ
ರುದ್ರಾಯಚ
ಭದ್ರಾಯಚ
ಇಂದ್ರಾಯಚ
ನಿತ್ಯಾಯಚ
ನಿರ್ ನಿತ್ಯಾಯಚ
ಮಹಾಪಪ್ರಾಣ ದೀಪಮ್
ಶಿವಂ ಶಿವಂ
ಭಜೇ ಮಂಜುನಾಥಮ್
ಶಿವಂ ಶಿವಂ
ಡಮ್ ಡಮ್ ಡ ಡಮ್ ಡಮ್ ಡ
ಡಮ್ ಡಮ್ ಡ ಡಮ್ ಡಮ್ ಡ
ದಕ್ಕಾಧಿ ನಾದನವ
ತಾಂಡವಾಡಂಭರಮ್
ಥ ಧಿಮ್ಮಿ ತಕ ಧಿಮ್ಮಿ ಧಿ
ಧಿಮ್ಮಿ ಧಿಮಿ ಧಿಮ್ಮಿ
ಸಂಗೀತ ಸಾಹಿತ್ಯ
ಶುಭ ಕಮಲ ಭಮ್ ಭರಮ್
ಓಂಕಾರ ಗ್ರೀಂಕಾರ
ಶ್ರೀಂಕಾರ ಐಂಕಾರ
ಮಂತ್ರ ಬೀಜಾಕ್ಷರಮ್
ಮಂಜುನಾಥೇಶ್ವರಮ್
ಋಗ್ವೇದ ಮಾಧ್ಯಮ್
ಯಜುರ್ವೇದ ವೇದ್ಯಮ್
ಸಾಮ ಪ್ರಗೀತಮ್
ಅಥರ್ವ ಪ್ರಭಾತಮ್
ಪುರಾಣೇತಿ ಹಾಸಮ್
ಪ್ರಸಿದ್ಧಮ್ ವಿಶುದ್ಧಮ್
ಪ್ರಪಂಚೈಕ ಸೂತ್ರಮ್
ವಿರುದ್ಧಮ್ ಸುಸಿಧಮ್
ನಕಾರಮ್ ಮಕಾರಮ್ ಶಿಕಾರಮ್
ವಕಾರಮ್ ಯಾಕಾರಮ್ ನಿರಾಕಾರ
ಸಾಕಾರ ಸಾರಮ್
ಮಹಾ ಕಾಲ ಕಾಲಮ್
ಮಹಾ ನೀಲ ಕಂಠಮ್
ಮಹಾ ನಂದ ನಂದಮ್
ಮಹಾಟ್ಟಟ್ಟ ಹಾಸಮ್
ಜಟಾ ಜೂಟ ರಂಗೈಕ
ಗಂಗಾ ಸುಚಿತ್ರಮ್
ಜ್ವಲ ದೃದ್ರನೇತ್ರಮ್
ಸುಮಿತ್ರಮ್ ಸುಗೋತ್ರಮ್
ಮಹಾಕಾಶ ಭಾಸಮ್
ಮಹಾ ಭಾನು ಲಿಂಗಮ್
ಮಹಾ ಭರ್ತೃ ವರ್ಣಮ್
ಸುವರ್ಣಮ್ ಪ್ರವರ್ಣಮ್
ಸೌರಾಷ್ಟ್ರ ಸುಂದರಮ್
ಸೋಮ ನಂದೀಶ್ವರಮ್
ಶ್ರೀಶೈಲ ಮಂದಿರಮ್
ಶ್ರೀ ಮಲ್ಲಿಕಾರ್ಜುನಮ್
ಉಜೈನಿ ಪುರ
ಮಹಾ ಕಾಲೇಶ್ವರಮ್
ವೈಧ್ಯ ನಾತೇಶ್ವರಮ್
ಮಹಾ ಭೀಮೇಶ್ವರಮ್
ಅಮರ ಲಿಂಗೇಶ್ವರಮ್
ವಾಮ ಲಿಂಗೇಶ್ವರಮ್
ಕಾಶಿ ವಿಶ್ವೇಶ್ವರಮ್
ಪರಮ್ ಗ್ರೀಸ್ಮೆಶ್ವರಮ್
ಥ್ರೀಯಂಬಕಾದೀಶ್ವರಮ್
ನಾಗ ಲಿಂಗೇಶ್ವರಮ್
ಶ್ರೀ ಕೇದಾರ ಲಿಂಗೇಶ್ವರಮ್
ಅಗ್ನಿ ಲಿಂಗಾತ್ಮಕಮ್
ಜ್ಯೋತಿ ಲಿಂಗಾತ್ಮಕಮ್
ವಾಯು ಲಿಂಗಾತ್ಮಕಮ್
ಆತ್ಮ ಲಿಂಗಾತ್ಮಕಮ್
ಅಖಿಲ ಲಿಂಗಾತ್ಮಕಮ್
ಅಗ್ನಿ ಸೋಮಾತ್ಮಕಮ್
ಅನಾಧೀಮ್ ಅಮೆಯಮ್
ಅಜೇಯಮ್ ಅಚಿತ್ಯಂ
ಅಮೋಘಮ್ ಅಪೂರ್ವಮ್
ಅನಂತಮ್ ಅಖಂಡಮ್
ಅನಾಧೀಮ್ ಅಮೆಯಮ್
ಅಜೇಯಮ್ ಅಚಿಂತ್ಯಂ
ಅಮೋಘಮ್ ಅಪೂರ್ವಮ್
ಅನಂತಮ್ ಅಖಂಡಮ್
ಧರ್ಮಸ್ಥಳಕ್ಷೇತ್ರ ವರ
ಪರಮ್ ಜ್ಯೋತಿಮ್
ಧರ್ಮಸ್ಥಳಕ್ಷೇತ್ರ ವರ
ಪರಮ್ ಜ್ಯೋತಿಮ್
ಧರ್ಮಸ್ಥಳಕ್ಷೇತ್ರ ವರ
ಪರಮ್ ಜ್ಯೋತಿಮ್
ಓಂ ನಮಃ
ಸೋಮಯಾಚ ಸೌಮ್ಯಾಯಚ
ಭವ್ಯಾಯಚ ಭಾಗ್ಯಯಚ
ಶಾಂತಾಯಚ ಶೌರ್ಯಾಯಚ
ಯೋಗಾಯಚ ಭೋಗಾಯಚ
ಕಾಲಾಯಚ ಕಾಂತಾಯಚ
ರಮ್ಯಾಯಚ ಗಮ್ಯಾಯಚ
ಈಶಾಯಚ ಶ್ರೀಶಾಯಚ
ಶರ್ವಾಯಚ ಸರ್ವಾಯಚ
0 Comments