1. SSC (Staff Selection Commission) - MTS, CHSL (10+2)
ಅರ್ಹತೆ: ಕನಿಷ್ಠ 10ನೇ ತರಗತಿ ಪಾಸು.
ಪೋಸ್ಟ್: ಮಲ್ಟಿ ಟಾಸ್ಕಿಂಗ್ ಸ್ಟಾಫ್ (MTS), ಕಾನ್ಸ್ಟೆಬಲ್, ಲೋಯರ್ ಡಿವಿಷನ್ ಕ್ಲರ್ಕ್ (LDC) ಇತ್ಯಾದಿ.
2. Railway Recruitment Board (RRB) Exams
ಅರ್ಹತೆ: 10ನೇ ತರಗತಿ ಪಾಸು.
ಪೋಸ್ಟ್ : ಟ್ರ್ಯಾಕ್ ಮ್ಯಾನ್, ಸಹಾಯಕ, ಹೆಲ್ಪರ್, ಗುಡ್ ಗಾರ್ಡ್ ಇತ್ಯಾದಿ.
3. Indian Army / Navy / Air Force – Agniveer / Tradesman / GD
ಅರ್ಹತೆ: 10ನೇ ಅಥವಾ 12ನೇ ತರಗತಿ ಪಾಸು.
ವಯಸ್ಸು: ಸಾಮಾನ್ಯವಾಗಿ 17.5 ವರ್ಷದಿಂದ 21 ವರ್ಷ.
4. State Level Police Constable Exams
ಅರ್ಹತೆ: SSLC (10ನೇ ತರಗತಿ).
ವಯಸ್ಸು: ಸಾಮಾನ್ಯವಾಗಿ 18-25 ವರ್ಷ.
5. Postal Department – GDS (Gramin Dak Sevak)
ಅರ್ಹತೆ: 10ನೇ ತರಗತಿ ಪಾಸು.
ಪೋಸ್ಟ್: BPM, ABPM.
6. State Level Group D Exams (Like KPTCL, KSRTC, etc.)
ಅರ್ಹತೆ: SSLC ಪಾಸು.
ಪೋಸ್ಟ್: ಲೈನ್ ಮ್ಯಾನ್, ಸಹಾಯಕ, ಪಿಯೋನ್ ಇತ್ಯಾದಿ.
7. Apprentice Positions in PSUs like BHEL, HAL, BEL, etc.
ಅರ್ಹತೆ: SSLC ಅಥವಾ ITI (Industrial Training Institute).
Apply ಮಾಡಿ..!
0 Comments