Biggboss 11 kannada : ಬಿಗ್ ಬಾಸ್ ಮನೆಯಿಂದ ಹೊರಬಂದ ಚೈತ್ರಾ ಕುಂದಾಪುರ.. 5 ಕೋಟಿಯ ಆರೋಪ..!!

ಮನೆಮನಗಳಲ್ಲಿ ಹೆಸರಾಗಿರುವ ಕನ್ನಡದ ಜನಪ್ರಿಯ ರಿಯಾಲಿಟಿ ಶೋ ಬಿಗ್ ಬಾಸ್ ಸೀಸನ್ 11 ರಲ್ಲಿ ಸ್ಪರ್ಧಿಯಾಗಿ ಹೋಗಿದ್ದ ಚೈತ್ರಾ ಕುಂದಾಪುರ ಅವರು ಇದೀಗ ಬಿಗ್ ಬಾಸ್ ಮನೆಯಿಂದ ಹೊರ ಬಂದಿದ್ದಾರೆ.
ಅಸಲಿಗೆ ಆಗಿದ್ದೇನು.. ಇಲ್ಲಿದೆ 👇🏻

ಚೈತ್ರಾ ಕುಂದಾಪುರ ಅವರು ಮಲ ಸೀಟ್ ಕೊಡಿಸುತ್ತೇನೆ ಎಂದು ಭರವಸೆ ಕೊಟ್ಟು 5 ಕೋಟಿಯನ್ನು ತೆಗೆದುಕೊಂಡಿದ್ದಾರೆ ಎನ್ನುವ ಆರೋಪದ ಮೇಲೆ ಇಂದು ಚೈತ್ರಾ ಕುಂದಾಪುರ ಅವರನ್ನು ಕೋರ್ಟಿಗೆ ಹಾಜರಿ ಮಾಡಲಾಗಿದೆ. ಅಂತಿಮವಾಗಿ ಜನೆವರಿ ತಿಂಗಳಿನಲ್ಲಿ ತೀರ್ಪು ನೀಡುವಿಕೆಗೆ ಹಾಗೂ ಇನ್ನೂ ಹಲವು ವಿಚಾರಣೆಗೆ ಕೋರ್ಟ್ ಸಮಯ ತೆಗೆದುಕೊಂಡಿದೆ.. 

5 ಕೋಟಿಯ ವಂಚನೆಯೂ ನಿಜವೇ ಅಥವಾ ಸುಳ್ಳೇ? ನೋಡಬೇಕಿದೆ. ಸತ್ಯಕ್ಕೆ ಜಯವಾಗಲಿ ; ಲಂಚದ ಸುಳ್ಳೇ ಇದ್ದರೇ ಕಾನೂನು ಪ್ರಕಾರ ಶಿಕ್ಷೆಯಾಗಲಿ..!

ಧರ್ಮೋ ರಕ್ಷತಿ ರಕ್ಷಿತಃ 🙏🏻

Post a Comment

0 Comments