1. English: May your Diwali bring as much brightness as the “brightness” setting on your phone during a selfie! Happy Diwali!
Kannada: ನಿಮ್ಮ ದೀಪಾವಳಿ ನಿಮ್ಮ ಸೆಲ್ಫಿಯ ಸಮಯದಲ್ಲಿ ಫೋನ್ ಬ್ರೈಟ್‌ನೆಸ್ ನಷ್ಟು ಬೆಳಕಿನಿಂದ ತುಂಬಿರಲಿ! ದೀಪಾವಳಿ ಹಬ್ಬದ ಶುಭಾಶಯಗಳು!
2. English: Wishing you a Diwali filled with light, laughter, and an endless supply of sweets that don’t go straight to your waistline! Happy Diwali!
Kannada: ಬೆಳಕು, ನಗು, ಮತ್ತು ನಿಮ್ಮ ಹೊಟ್ಟೆಗೆ ತುಂಬಿ ತುಳುಕುವಷ್ಟು ಸಿಹಿಗಳಿಂದ ತುಂಬಿದ ದೀಪಾವಳಿಯನ್ನು ಆನಂದಿಸಿರಿ! ದೀಪಾವಳಿ ಹಬ್ಬದ ಶುಭಾಶಯಗಳು!
3. English: This Diwali, may your life be like a firecracker—bright, loud, and just a little bit crazy!
Kannada: ಈ ದೀಪಾವಳಿಯಲ್ಲಿ ನಿಮ್ಮ ಜೀವನವು ಪಟಾಕಿಯಂತಿರಲಿ—ಬೆಳಕು, ಶಬ್ದ, ಮತ್ತು ಸ್ವಲ್ಪ ಬಿಸಿಯೂ ಇರಲಿ!
4. English: May your Diwali be filled with family, food, and just enough patience to survive all the aunties’ questions about your life!
Kannada: ನಿಮ್ಮ ದೀಪಾವಳಿ ಹಬ್ಬ ಕುಟುಂಬ, ಊಟ, ಮತ್ತು ಕುಟುಂಬದವರ ಪ್ರಶ್ನೆಗಳಿಗೆ ನಗುವ ತಾಳ್ಮೆಯನ್ನು ತುಂಬಿರಲಿ!
5. English: Here’s to a Diwali where the only drama is the firecrackers and not the family! Have a happy and drama-free Diwali!
Kannada: ಪಟಾಕಿಗಳಷ್ಟೇ ಡ್ರಾಮಾ , ಕುಟುಂಬದವರು ಮಾಡದ ದೀಪಾವಳಿ ನಿಮ್ಮದಾಗಲಿ!
For more types of quotes drop comment❤️
ಇನ್ನೂ ಯಾವ ರೀತಿಯ ಕವಿತೆಗಳು ಬೇಕೆಂದು ಕಾಮೆಂಟ್ ಮಾಡಿ ❤️
0 Comments