ಬಿಗ್ ಬಾಸ್ ಸೀಸನ್ 11 ರಲ್ಲಿ ಸ್ಪರ್ಧಿಯಾಗಿ ಬಂದಿರುವ ಚೈತ್ರ ಕುಂದಾಪುರ ಅವರ ವೈಯಕ್ತಿಕ ಬದುಕನ್ನು ಆಧಾರಿಸಿ ಲಾಯರ್ ಒಬ್ಬರು ಕೇಸ್ ದಾಖಲಿಸಿದ್ದಾರೆ. "ಜೈಲಿಗೆ ಹೋಗಿ ಬಂದಿರುವ ಹಾಗೂ ಇನ್ನೂ ಅವರ ಮೇಲೆ ಕೇಸ್ಗಳಿದ್ದರೂ ಸಹ ಅಂತವರನ್ನು ಶೋಗಳಲ್ಲಿ ತೆಗೆದುಕೊಂಡಿದ್ದು ತಪ್ಪು. ರಿಯಾಲಿಟಿ ಶೋಗಳನ್ನು ಕೋಟ್ಯಂತರ ಜನಗಳು ಚಿಕ್ಕವರು ದೊಡ್ಡವರು ಎಲ್ಲರೂ ನೋಡುತ್ತಿರುತ್ತಾರೆ. ಶೋಗಳಲ್ಲಿ ಕೇಸ್ ಇರುವವರನ್ನು ಹಾಗೂ ಜೈಲಿಗೆ ಹೋಗಿ ಬಂದವರನ್ನು ತೆಗೆದುಕೊಂಡು ಸಮಾಜಕ್ಕೆ ಏನು ಸಂದೇಶ ಕೊಡುತ್ತಿದೀರಿ ಎಂದು ಲಾಯರ್ K.L. ಭೋಜರಾಜ ಕೇಸ್ ಅನ್ನು ದಾಖಲಿಸಿದ್ದಾರೆ".
ಇದೀಗ ಸಾಗರದ JMFC ಕೋರ್ಟ್ ನಿಂದ ಬಿಗ್ ಬಾಸ್ ನಿರ್ವಹಣಕಾರರಿಗೆ ನೋಟಿಸ್ ನೀಡಲಾಗಿದೆ. ಮುಂದೆ ಏನಾಗಬಹುದು ಎಂಬ ಉತ್ಸುಕತೆ ಎಲ್ಲರಿಗೂ ಇದೆ. Bigg ಬಾಸ್ ಸೀಸನ್ 11 ಬ್ಯಾನ್ ಆಗುವೊದೋ!? ಇಲ್ಲವೋ ಕಾದು ನೋಡೋಣ.
0 Comments