ಒಳಿತು ಮಾಡು ಮನುಸ ಕನ್ನಡ ಲಿರಿಕ್ಸ್ || olitu madu manusa lyrics || kannada songs lyrics

ಒಳಿತು ಮಾಡು ಮನುಸ...
ನೀ ಇರೋದು ಮೂರು ದಿವಸ

ಒಳಿತು ಮಾಡು ಮನುಸ...
ನೀ ಇರೋದು ಮೂರು ದಿವಸ

ಉಸಿರು ನಿಂತ ಮ್ಯಾಲೆ...
ನಿನ್ನ ಹೆಸರು ಹೇಳುತಾರ

ಉಸಿರು ನಿಂತ ಮ್ಯಾಲೆ...
ನಿನ್ನ ಹೆಸರು ಹೇಳುತಾರ

ಹೆಣ ಅನ್ನುತಾರ... ಮಣ್ಣಾಗ ಹೂಳುತಾರ
ಚಟ್ಟ ಕಟ್ಟುತಾರ...ನಿನ್ನ ಸುಟ್ಟು ಹಾಕುತಾರ

ಒಳಿತು ಮಾಡು ಮನುಸ...
ನೀ ಇರೋದು ಮೂರು ದಿವಸ

ಒಳಿತು ಮಾಡು ಮನುಸ...
ನೀ ಇರೋದು ಮೂರು ದಿವಸ
♪♪♪♪♪♪

ಮೂರು ದಿನದ ಸಂತೆ...ನಗುನಗುತಾ ಬಾಳಬೇಕು
ದ್ವೇಷವೆಂಬ ಕಂತೆ...ನೀ ಸುಟ್ಟು ಹಾಕಬೇಕು

ಮೂರು ದಿನದ ಸಂತೆ...ನಗುನಗುತಾ ಬಾಳಬೇಕು
ದ್ವೇಷವೆಂಬ ಕಂತೆ...ನೀ ಸುಟ್ಟು ಹಾಕಬೇಕು


ಪ್ರೀತಿ ಪ್ರೇಮ ಹಂಚಿ...ನೀ ಹೋಗಬೇಕು ಅಲ್ಲಿ
ಸತ್ತ ಮೇಲೂ ನಿನಗೆ...ಹೆಸರು ಉಂಟು ಇಲ್ಲಿ

ಪ್ರೀತಿ ಪ್ರೇಮ ಹಂಚಿ...ನೀ ಹೋಗಬೇಕು ಅಲ್ಲಿ
ಸತ್ತ ಮೇಲೂ ನಿನಗೆ...ಹೆಸರು ಉಂಟು ಇಲ್ಲಿ

ಭೂಮಿಯಲ್ಲಿರೋದು...ಬಾಡಿಗೆ ಮನೆಯಾಗೆ
ಮ್ಯಾಗೆ ಹೋಗಬೇಕು...ನಮ್ಮ ಸ್ವಂತ ಮನೆಗೆ
ಬರಲು ಏನು ತಂದೆ...ಬರದು ಏನು ಹಿಂದೆ


ಹೇ ..ಒಳಿತು ಮಾಡು ಮನುಸ..
ನೀ ಇರೋದು ಮೂರು ದಿವಸ

ಒಳಿತು ಮಾಡು ಮನುಸ..
ನೀ ಇರೋದು ಮೂರು ದಿವಸ

♫♫♫♫♫

ಸ್ವರ್ಗ ನರಕ ಎಲ್ಲಾ ...ಮೇಲಿಲ್ಲ ಕೇಳೋ ಜನಕ
ಇಲ್ಲೇ ಕಾಣಬೇಕು...ಉಸಿರಿರೋ ಕೊನೆತನಕ

ಸ್ವರ್ಗ ನರಕ ಎಲ್ಲಾ ...ಮೇಲಿಲ್ಲ ಕೇಳೋ ಜನಕ
ಇಲ್ಲೇ ಕಾಣಬೇಕು...ಉಸಿರಿರೋ ಕೊನೆತನಕ

ನಾನು ನಾನು ಎಂದು...ಮೆರೆಯಬ್ಯಾಡ ಮೂಢ
ನಾನು ಎಂಬುದು ಮಣ್ಣು...ಮರೆತು ಹೋಗಬ್ಯಾಡ

ನಾನು ನಾನು ಎಂದು...ಮೆರೆಯಬ್ಯಾಡ ಮೂಢ
ನಾನು ಎಂಬುದು ಮಣ್ಣು...ಮರೆತು ಹೋಗಬ್ಯಾಡ

ದ್ವೇಷವೆಂಬ ವಿಷವ...ಸುರಿಯಬೇಡ ಮೂಢ

ಪ್ರೀತಿ ಅಮೃತವ...ಒಮ್ಮೆ ಸವಿದು ನೋಡ

ಅದೇ ಸ್ವರ್ಗ ಕೇಳ....ಮನುಜನಾಗಿ ಬಾಳ


ಹೇ ಒಳಿತು ಮಾಡು ಮನುಸ...
ನೀ ಇರೋದು ಮೂರು ದಿವಸ.....

ಒಳಿತು ಮಾಡು ಮನುಸ...
ನೀ ಇರೋದು ಮೂರು ದಿವಸ.....

ಉಸಿರು ನಿಂತ ಮ್ಯಾಲೆ...
ನಿನ್ನ ಹೆಸರು ಹೇಳುತಾರ

ಉಸಿರು ನಿಂತ ಮ್ಯಾಲೆ...
ನಿನ್ನ ಹೆಸರು ಹೇಳುತಾರ

ಹೆಣ ಅನ್ನುತಾರ... ಮಣ್ಣಾಗ ಹೂಳುತಾರ
ಚಟ್ಟ ಕಟ್ಟುತಾರ...ನಿನ್ನ ಸುಟ್ಟು ಹಾಕುತಾರ

ಹೇ ಏ ಒಳಿತು ಮಾಡು ಮನುಸ...
ನೀ ಇರೋದು ಮೂರು ದಿವಸ

ಒಳಿತು ಮಾಡು ಮನುಸ...
ನೀ ಇರೋದು ಮೂರು ದಿವಸ


ಏ......ಏಏ
ಏಏಏ...ಏಏ
ಏಏಏಏ....ಏಏಏ
----------

ಇನ್ನೂ ಹೆಚ್ಚಿನ ಹಾಡುಗಳ ಲಿರಿಕ್ಸ್ ಗಾಗಿ ಕಾಮೆಂಟ್ ಮಾಡಿ. ಧನ್ಯವಾದಗಳು ❤️🙏🏻

Post a Comment

0 Comments