ಪರೀಕ್ಷೆಗಳ ಮೇಲೆ ಪರೀಕ್ಷೆ ಮಾಡಿ, ಇದೀಗ ವೈದ್ಯರು ಆಶ್ಚರ್ಯಕರ ಹೇಳಿಕೆಯೊಂದನ್ನು ನೀಡಿದ್ದಾರೆ. ಅದೇನೆಂದರೆ, ಆಪರೇಷನ್ ಮಾಡದೇ ಇದ್ದಲ್ಲಿ ಪಾಶ್ವವಾಯು (ಲಕ್ವ) ಆಗಬಹುದೇಂದು ಎಚ್ಚರಿಕೆ ನೀಡಿದ್ದಾರೆ..!
ದರ್ಶನ್ ಅವರ ಆರೋಗ್ಯ ಸ್ಥಿತಿ ಬೇಗ ಗುಣಮಖವಾಗಲಿ. ಅವರ ಎಲ್ಲಾ ಕಷ್ಟಗಳು ಬೇಗ ಪರಿಹಾರವಾಗಿ ಅವರು ತಮ್ಮ ಕುಟುಂಬದ ಜೊತೆಗೆ ನೆಮ್ಮದಿಯ ಜೀವನ ಸಾಗಿಸಬೇಕೆಂಬುದು ಎಲ್ಲಾ ಕನ್ನಡಿಗರ ಹಾಗೂ ದರ್ಶನ್ ಕುಟುಂಬದವರ ಹಾಗೂ ಎಲ್ಲಾ ಅಭಿಮಾನಗಳ ಆಶಯ..!!
ಆಗುವುದೆಲ್ಲ ಒಳ್ಳೆಯದಕ್ಕೆ..!! ಇನ್ನಾದರೂ ಕುಟುಂಬದ ಕೈ ಹಿಡಿದು ನಡೆಯುವುದು ಧರ್ಮ..!!
Get well soon darshan sir❤️🙏🏻
0 Comments