ದರ್ಶನ್ ಸರ್ ಅವರಿಗೆ ಆರೋಗ್ಯದಲ್ಲಿ ಏರುಪೇರಾಗಿದ್ದು, ಬೆನ್ನು ನೋವು ಹೆಚ್ಚಾಗಿದ್ದು. ಇನ್ನಿತರ ನೋವುಗಳಿಂದ ಬಳಲುತ್ತಿರುವ ದರ್ಶನ್ ಸರ್ ಅವರಿಗೆ ಇದೀಗ ಆರು ತಿಂಗಳುಗಳ ಕಾಲ ಬಿಡುಗಡೆ ಮಾಡುತ್ತಿದ್ದಾರೆ.
ದರ್ಶನ್ ಸರ್ ಕುಟುಂಬದವರಿಗೆ, ಹೆಚ್ಚಾಗಿ ದರ್ಶನ್ ಸರ್ ಅಭಿಮಾನಿಗಳಿಗೆ ಈ ಸುದ್ದಿ ಕೇಳಿ ಹೇಳಿಕೊಳ್ಳದ ಭಾವನೆಯಷ್ಟು ಖುಷಿಯಾಗಿದೆ. ದರ್ಶನ್ ಸರ್ ಅವರ ಮುಂದಿನ ಬದುಕು ಸುಖಕರವಾಗಿರಲಿ.
0 Comments