ನಟ ದರ್ಶನ್ ಅಭಿಮಾನಿಗಳಿಂದ ಲಾಯರ್ ಜಗದೀಶ್ ಅವರಿಗೆ ಹಾಗೂ ಅವರ ಕುಟುಂಬಕ್ಕೆ ಜೀವ ಬೆದರಿಕೆ ಕರೆಗಳು ಬರುತ್ತಿರುವ ಕಾರಣ ಲಾಯರ್ ಜಗದೀಶ್ ಅವರು ಕೇಸ್ ದಾಖಲಿಸಿದ್ದಾರೆ. ಇದೀಗ ದರ್ಶನ್ ಅವರು ಹೊರ ಬಂದ ಮೇಲೆಯೇ ಈ ರೀತಿಯ ಕರೆಗಳು ಬರುತ್ತಿವೆ. ಇದರ ಹಿಂದೆ ಯಾರದೋ ಕುಮ್ಮಕ್ಕಿದೆ ಎಂದು ಲಾಯರ್ ಜಗದೀಶ್ ಹೇಳಿದ್ದಾರೆ.
0 Comments